annual ring
ನಾಮವಾಚಕ

ವಾರ್ಷಿಕ ವಲಯ; ವಾರ್ಷಿಕ – ಪಟ್ಟೆ, ಬಳೆ; ಒಂದು ವರ್ಷದ ಅವಧಿಯಲ್ಲಿ ಮರ, ಮೀನು, ಮೊದಲಾದವುಗಳಲ್ಲಿ ಉಂಗುರದ ಆಕಾರದಲ್ಲಿ ಬೆಳೆಯುವ ಪದರ.